ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಣೆ

 ಮಾರ್ಚ್ ೮ ಅಂತರ ರಾಷ್ಟ್ರೀಯ ಮಹಿಳಾ ದಿನ ಎಂದು ಗುರುತಿಸಲ್ಪಟ್ಟ ದಿನ. ಈ ಬಾರಿ ಮಾರ್ಚ್ ೧೧ ರಂದು ಶನಿವಾರ WICCI ಸದಸ್ಯೆಯರು ಐಕಾನ್ ಬಾಟಿಕ್, ಹೋಟೆಲ್ ಇಂದಿರಾ ನಗರ ದಲ್ಲ ಈ ಮಹಿಳಾ ದಿನ ವನ್ನು ಆಚರಿಸಿದರು. WICCI ಅಧ್ಯಕ್ಷೆ ಶ್ರೀಮತಿ Dr ಆಂಚಲ ರವರು ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಅಪರ್ಣ ನಡೆಸಿಕೊಟ್ಟರು.

ಸದಸ್ಯೆಯರು ತಮ್ಮ ಪರಿಚಯ ಹೇಳಿಕೊಂಡರು.ನಂತರ Dr ರೇಣುಕಾ ರವರು ನಮ್ಮ ದಿನನಿತ್ಯದ ದಿನಚರಿ ಬಗ್ಗೆ ಮಾತನಾಡಿದರು.ನಂತರ Dr ಬೀನ ರವರು ಮನಸ್ಸು ಹಾಗೂ ವ್ಯವಹಾರದ ನಡುವಿನ ಕೆಲವು ಸಲಹೆ ನೀಡಿದರು.ನಂತರ ಪ್ರಿಯಾಂಕ ರವರು ಕುಲ್ಫಿ ಫ್ರಾಂಚೈಸಿ ಬಗ್ಗೆ ಮಾತನಾಡಿದರು.ನಂತ್ರ ಸೀರೆ ಉಟ್ಟು ಬಂದ ಸದಸ್ಯೆಯರು ಫೋಟೋ ಸೆಷನ್ ಇತ್ತು.ಮುಂದೆ ಭೋಜನ ಹಾಗೂ ಸದಸ್ಯೆ ಯರಿಗೆ ವಿಕ್ರಂ ಪ್ರಕಾಶನ, ಮಾಧುರಿ ಕುಲಕರ್ಣಿ ಹಾಗೂ. ಶ್ರೀಕಲಾ ರವರು ಪ್ರಾಯೋಜಿಸಿದ  ಮಹಿಳಾ ಬರಹ ಗಾರ್ಥಿಯರ ಕನ್ನಡ ಹಾಗೂ ಆಂಗ್ಲ ಪುಸ್ತಕ ಗಳನ್ನು ವಿತರಿಸಲಾಯಿತು.ನಂತರ ಚಿಕ್ಕ ಆಟ ಹಾಗೂ ಗಿಫ್ಟ್ ಗಳೊಂದಿಗೆ ಮಹಿಳಾ ದಿನ ಮುಕ್ತಾಯ ಆಯಿತು.

7019990492

ಶ್ರೀಮತಿ ರಾಧಿಕಾ ಜಿ. ಎನ್

Leave a Reply

Your email address will not be published. Required fields are marked *