ಬಿ.ಇ.ಎಲ್. ಪ್ರಥಮದರ್ಜೆ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ

 ಬೆಂಗಳೂರು : ಬೆಂಗಳೂರಿನ ಜಾಲಹಳ್ಳಿಯಲ್ಲಿರೋ ಪ್ರತಿಷ್ಠಿತ ನವರತ್ನ ಸಂಸ್ಥೆಗಳಲ್ಲಿ ಒಂದಾದ ಭಾರತ್ ಎಲೆಕ್ಟ್ರಾನಿಕ್ಸ್‌ನ ಸಪ್ತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಿ.ಇ.ಎಲ್. ಪ್ರಥಮದರ್ಜೆ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಅದ್ಧೂರಿಯಾಗಿ ನೆರವೇರಿತು.ಶ್ರೀ. ಶೋಭಾಕೃಷ್ಣ ನಾಮ ಸಂವತ್ಸರದಲ್ಲಿ,ಭೂಮಿಪೂಜೆಯನ್ನು ನೆರವೇರಿಸಲಾಯಿತು. 

ಈ ಸಮಾರಂಭದಲ್ಲಿ ಬಿಇಎಲ್. ಸಂಕೀರ್ಣದ ನಿರ್ದೇಶಕ ವಿನಯ್ ಕುಮಾರ್ ಕಟ್ಬಾಲ್,  ಬೆಂಗಳೂರು,ಬಿಇಎಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಪಿ.ಪಹುಜಾ,ಮಾನವ ಸಂಪನ್ಮೂಲ ವಿಭಾಗದ

ಪ್ರಧಾನ ವ್ಯವಸ್ಥಾಪಕ ಆರ್.ಪಿ. ಮೋಹನ್, ಭಾರತ್ ಎಲೆಕ್ಟ್ರಾನಿಕ್ಸ್‌ನ ಸಪ್ತ ಶಿಕ್ಷಣ ಸಂಸ್ಥೆಗಳ ಹಾಲಿ’ ಮಂಡಳಿಯ ಕಾರ್ಯದರ್ಶಿಗಳಾದ ಎಸ್. ವಿ. ಎನ್. ನರಸಿಂಹ ಕುಮಾರ್,ಸದಸ್ಯರುಗಳಾದ ಧೀರಜ್ ಕುಮಾರ್ ಠಾಕರೆ,ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸಾಪಕರಂಗಸ್ವಾಮಿ ಡಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *