ರಾಜ್ಯಪಾಲರಿಂದ ಕೊಡಗು ವಿಶ್ವವಿದ್ಯಾಲಯದ ವೆಬ್‍ಸೈಟ್‍ಗೆ ಚಾಲನೆ

ಬೆಂಗಳೂರು, ಮೇ 25 (ಕರ್ನಾಟಕ ವಾರ್ತೆ):
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಕೊಡಗು ವಿಶ್ವವಿದ್ಯಾಲಯದ ಹೊಸ ವೆಬ್‍ಸೈಟ್‍ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕುಲಪತಿ ಡಾ.ಅಶೋಕ್ ಎಸ್.ಆಲೂರ್ ಉಪಸ್ಥಿತರಿದ್ದರು.

Karnataka Governor Launches Kodagu University website
Hon’ble Governor of Karnataka Thaawarchand Gehlot launched the new website of the Kodagu University at Raj Bhavan today. VC Dr.Ashok S.Alur was present.

Leave a Reply

Your email address will not be published. Required fields are marked *