ವೇಮನ ಕಾಲೇಜ್ ವತಿಯಿಂದ ವೇಮನೋತ್ಸವ 2023

ಬೆಂಗಳೂರು : ವೇಮನ ಕಾಲೇಜ್ ವತಿಯಿಂದ ವೇಮನೋತ್ಸವ 2023 ಕಾರ್ಯಕ್ರಮವನ್ನು ಕೋರಮಂಗಲದ ವೇಮನ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷರಾದ ಎಸ್ ಜಯರಾಮ ರೆಡ್ಡಿ ಹಾಗೂ ಖ್ಯಾತ ಹಿನ್ನೆಲೆ ಗಾಯಕರಾದ ಅನನ್ಯ ಭಟ್ ರವರು ದೀಪ ಬೆಳಗುವ ಮುಖೇನ ಉದ್ಘಾಟಿಸಿದರು. 

ಈ ವೇಳೆ ಈ ವೇಳೆ ಅನನ್ಯ ಭಟ್ ರವರು ತಾವು ಹಾಡಿರುವ ಚಿತ್ರಗೀತೆಗಳನ್ನು ಹಾಡುವ ಮುಖೇನ ವೇದಿಕೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರನ್ನು ಹಾಗೂ ವಿದ್ಯಾರ್ಥಿಗಳನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಎ.ಆರ್ ಶಿವರಾಂ, ವಿ. ವೆಂಕಟಶಿವಾರೆಡ್ಡಿ, ಕೆ.ಎನ್. ಕೃಷ್ಣಾರೆಡ್ಡಿ, ಪಿ. ಸದಾಶಿವರೆಡ್ಡಿ, ಕೆ.ಎಂ ಕೃಷ್ಣಾರೆಡ್ಡಿ, ಎಂ. ಚಂದ್ರಾರೆಡ್ಡಿ, ಡಾ. ವಿಜಯ ಸಿಂಹ ರೆಡ್ಡಿ ಬಿ.ಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *