ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ತಮ್ಮ ಸುವರ್ಣ ( 50ನೇ) ಚಾತುರ್ಮಾಸ್ಯ

ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ತಮ್ಮ ಸುವರ್ಣ ( 50ನೇ )
ಚಾತುರ್ಮಾಸ್ಯ ವನ್ನು ಹಾಗೂ ಕಿರಿಯ ಪಟ್ಟದ ಯತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀ ಪಾದರು ತಮ್ಮ ಪಂಚಮ (5 ನೇ ) ಚಾತುರ್ಮಾಸ್ಯವನ್ನು ಶ್ರೀ ಗೋವರ್ಧನಕ್ಷೇತ್ರ , ಶ್ರೀ ಪುತ್ತಿಗೆ ಶಾಖಾಮಠ , ದಲ್ಲಿ ದಿನಾಂಕ 16 – 07 – 2023 ನಾಳೆ ಶನಿವಾರ 15ನೇ ತಾರೀಖು 4-00ಗೆ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ ದಲ್ಲಿ ಸ್ವಾಗತಿಸಿ ಗೋವರ್ಧನ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಕರೆತರುವರು ಮುಂದೆ ಶ್ರೀ ಪಾದದ್ವಯರಿಗೆ ನಡೆಯುವ ವಂದನಾ ಸಭೆಗೂ
ಎಲ್ಲರಿಗೂ ಆದರದ ಸ್ವಾಗತ .

ಸ್ವಾಗತ ಬಯಸುವರು ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು .

====ಸಂಪರ್ಕಿಸಿ====
ಶ್ರೀ ಮಟ್ಟಿ ರಾಮಚಂದ್ರರಾವ್
94486 70741

Leave a Reply

Your email address will not be published. Required fields are marked *