ದತ್ತಿ ಪುಸ್ತಕ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಸಮಾಜ ಸೇವಕರು, ಉದ್ಯಮಿ, ಸಾಹಿತಿ ಶ್ರೀ ಶಶಿಕಾಂತರಾವ್ ಅವರು ಸ್ಥಾಪಿಸಿರುವ ಕನ್ನಡದ ಖ್ಯಾತ ನಟ “ಪುನೀತ್ ರಾಜಕುಮಾರ್” ನೆನಪಿನ 2022 ರ ರಾಜ್ಯ ಮಟ್ಟದ ದತ್ತಿ ಪುಸ್ತಕ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. 25 ರಿಂದ 40‌ ವರ್ಷ ವಯೋಮಾನದ ಲೇಖಕರ ಪರಿಚಯ, ಅವರ ಸಾಹಿತ್ಯ, ಸಾಂಸ್ಕೃತಿಕ ಸೇವೆ ಮತ್ತು ‌ ಪ್ರಕಟಿತ ಒಂದೆರಡು ಕೃತಿಗಳು, ಒಂದು ಫೋಟೋದೊಂದಿಗೆ ಮಾಹಿತಿಯನ್ನು ಸಂಬಂಧಿಸಿದ ಯಾರಾದರೂ ಶಿಫಾರಸು ಮಾಡಿ ಕಳುಹಿಸಲು ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ) ಅವರು ಕೋರಿದ್ದಾರೆ. ಇದೂವರೆಗೂ ಅವರು ಯಾವುದೇ ಖಾಸಗಿ ಸಂಸ್ಥೆ , ಸರ್ಕಾರದ ಅಕಾಡೆಮಿ ಬಹುಮಾನ, ಪ್ರಶಸ್ತಿ ಪಡೆದಿರಬಾರದು. ಮೊಬೈಲ್: 9448880985 ಪುಸ್ತಕ ಪ್ರಶಸ್ತಿಯು

Leave a Reply

Your email address will not be published. Required fields are marked *