32ನೇ ವರ್ಷದ ರಾಜೀವ್ ಗಾಂಧಿ ಜ್ಯೋತಿ ಸದ್ಬಾವನಾ ಯಾತ್ರೆ
ದೇಶದಲ್ಲಿ ಶಾಂತಿ ಲಭಿಸಲಿ, ರಾಜೀವ್ ಗಾಂಧಿರವರ ಆದರ್ಶ ಮಾರ್ಗದರ್ಶನ ಯುವ ಸಮೂಹಕ್ಕೆ ಸ್ಪೂರ್ತಿಯಾಗಲಿ- ಆರ್.ದೊರೈ
ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ವತಿಯಿಂದ ಮಾಧ್ಯಮಗೋಷ್ಟಿ.

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ರಾಜ್ಯಾಧ್ಯಕ್ಷರಾದ ಆರ್.ದೊರೈರವರು ಮಾತನಾಡಿ ನಮ್ಮ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರವರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದರು ಮತ್ತು ದೇಶ ಇಂದು ಮಾಹಿತಿ ಮತ್ತು ಮಾಹಿತಿ ತಂತ್ರಜ್ಞಾನ ಅಭಿವೃದ್ದಿ ಸಾಧಿಸಲು ರಾಜೀವ್ ಗಾಂಧಿರವರ ಕೊಡುಗೆ ಅಪಾರ.
ಭಯೋತ್ಪಕರ ಕುತಂತ್ರಕ್ಕೆ ಆತ್ಮಹುತಿ ದಾಳಿಗೆ ಬಲಿಯಾದರು ಅವರ ಸೇವೆ ಸ್ಮರಣಿಗಾಗಿ ರಾಜೀವ್ ಗಾಂಧಿ ಸದ್ಪಾವನಾ ಯಾತ್ರೆಯನ್ನು ಕಳೆದ 32ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿದೆ. ಉಗ್ರಗಾಮಿ ಚಟುವಟಿಕೆಗಳು ನಿಲ್ಲಲಿ ಮತ್ತು ದೇಶದಲ್ಲಿ ನೆಮ್ಮದ್ದಿ ಶಾಂತಿ ಲಭಿಸಲಿ ಎಂದು ಯಾತ್ರೆಯ ಉದ್ದೇಶ.
ಅಗಸ್ಟ್ 9ನೇ ತಾರೀಖು ಪೆರಂಬೂತ್ತೂರಿನಿಂದ ರಾಜೀವ್ ಯಾತ್ರೆ ಪ್ರಾರಂಭಿಸಿ 19ನೇ ತಾರೀಖು ರಾಜೀವ್ ಗಾಂಧಿ ವೀರಭೂಮಿಗೆ 20ನೇ ತಾರೀಖು ಭೇಟಿ ನೀಡಲಾಗುವುದು ನಂತರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರ 79ನೇ ಹುಟ್ಟುಹಬ್ಬವನ್ನು ನವಹೆಹಲಿಯಲ್ಲಿ ಅಚರಿಸಲಾಗುವುದು.
ರಾಜ್ಯದ್ಯಂತ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜೀವ್ ಸದ್ಬವನಾ ಯಾತ್ರೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜೀವ್ ಗಾಂಧಿ ಸದ್ಬಾವನಾ ಜ್ಯೋತಿ ಯಾತ್ರೆಯು ಪೆರಂಬೂತ್ತೂರು ಆರಂಭವಾಗಿ ಬೆಂಗಳೂರು ಆಗಮಿಸಿ ತೆಲಂಗಾಣ, ಮಹಾರಾಷ್ಟ್ರ ಮಧ್ಯಪ್ರದೇಶ, ಹರಿಯಾಣದ ಮೂಲಕ ನವಹೆಹಲಿ ತಲುಪುವುದು .
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀಧರ್ , ಐಯ್ಯರ್ ರವರು ರಾಜೀವ್ ಗಾಂಧಿ ಜ್ಯೋತಿ ಸದ್ಬಾವನಾ ಯಾತ್ರಾ ಕಮಿಟಿ ಅಧ್ಯಕ್ಷರಾದ , ಶ್ರೀನಿವಾಸ್,