ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನ


ಬೆಂಗಳೂರು :-
*ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4 ರ ಪ್ರವಚನ ನಡೆಯಿತು, ಮುಳಬಾಗಿಲು ಶ್ರೀಪಾದರಾಜಮಠದ ಶ್ರೀಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸ್ಯ ಮಹೋತ್ಸವ ಅಂಗವಾಗಿ ಆಯೋಜಿಸಿರುವ *ಜ್ಞಾನ ಸೌರಭ* ಕಾರ್ಯಕ್ರಮದಲ್ಲಿ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4ರ ಪ್ರವಚನವು
ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀಪಾದರಾಜ ಮಠದಲ್ಲಿ ಶ್ರೀಸುಜಯನಿಧಿ ತೀರ್ಥರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು.


ಈ ಕಾರ್ಯಕ್ರಮವು ಒಟ್ಟು ಮೂರು ದಿನಗಳ ಕಾಲ ಆ-19ರಿಂದ ಆ -21 ರವರೆಗೆ ನೆಡಯಲಿದೆ. ಸೋಮವಾರ ಮಂಗಳದ ಮೂಲಕ ಮುಕ್ತಯವಾಗಲಿದೆ. ಪ್ರವಚನದ ನಂತರ ಉಭಯ ಶ್ರೀಗಳು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Leave a Reply

Your email address will not be published. Required fields are marked *