ಶ್ರೀ: ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4,5,6 ಪ್ರವಚನ
ಬೆಂಗಳೂರು: ಮುಳಬಾಗಿಲು ಶ್ರೀಪಾದರಾಜಮಠದ ಶ್ರೀಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸ್ಯ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಜ್ಞಾನ ಸೌರಭ ಕಾರ್ಯಕ್ರಮದಲ್ಲಿ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ *ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4,5ಮತ್ತು6 ಪ್ರವಚನ ಇಂದಿನಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನವು
ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀಪಾದರಾಜ ಮಠದಲ್ಲಿ ಪ್ರತಿದಿನ ಸಂಜೆ5-30 ರಿಂದ 6-30 ರವರೆಗೆ ಶ್ರೀಸುಜಯನಿಧಿ ತೀರ್ಥರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದೆ
ಈ ಕಾರ್ಯಕ್ರಮವು ಒಟ್ಟು ಮೂರು ದಿನಗಳ ಕಾಲ ಆ-19ರಿಂದ ಆ -21 ರವರೆಗೆ ನೆಡಯಲಿದೆ. ಸೋಮವಾರ ಮಂಗಳದ ಮೂಲಕ ಮುಕ್ತಯವಾಗಲಿದೆ.
[8/19, 12:34 PM] ಸುಧೀಂದ್ರ ರಾವ್ ನ. ಶ್ರೀ: ಮುಳಬಾಗಿಲು ಶ್ರೀಪಾದರಾಜ ಮಠದ ಪೀಠಾಧಿಪತಿ ಶ್ರೀಸುಜಯನಿಧಿ ತೀರ್ಥರು ಮತ್ತಿಕೆರೆ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಮಚಂದ್ರದೇವರು, ಶ್ರೀಲಕ್ಷ್ಮಿನರಸಿಂಹ ದೇವರು, ಮುಖ್ಯ ಪ್ರಾಣದೇವರು ಹಾಗೂ ಶ್ರೀ ರಾಯರ ಬೃಂದಾವನಕ್ಕೆ 108ಲೀಟರ್ ಮಧು ಅಭಿಷೇಕ ಮಾಡಿದರು, ನಂತರ ಸಂಸ್ಥಾನ ಪೂಜೆ ಮಾಡಿ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
