ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ
ಚುನಾವಣೆ ಕಣದಿಂದ ಹಿಂದಕ್ಕೆ

ಜೆನಿಫರ್ ಫೆಬೀನಾ ಕುಮಾರಿ, ಶ್ರೀಮತಿ ಜೆನಿಫರ್ ಫೆಲೀನಾ ಎನ್., ಪ್ರಥಮ ದರ್ಜೆ ಗುಮಾಸ್ತರು, ಮುಖ್ಯ ಅಭಿಯಂತರರು (ಪೂರ್ವ) ಮತ್ತು ಶ್ರೀಮತಿ ಕುಮಾರಿ, ದ್ವಿತೀಯ ದರ್ಜೆ ಗುಮಾಸ್ತರು ಆದ ನಾವುಗಳು ದಿನಾಂಕ : 03-09-2023 ರಂದು ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆದರೆ ಶ್ರೀ ಎ.ಅಮೃತರಾಜ್ ಮತ್ತು ಶ್ರೀ ಕೆ.ಜಿ.ರವಿ ರವರ ತಂಡವೂ ಸುಮಾರು ವರ್ಷಗಳಿಂದ ನೌಕಕರಿಗೆ ಆಡಳಿತ ಸೌಲಭ್ಯ ನೀಡುವಲ್ಲಿ ಯಶಸ್ವಿಯಾಗಿ ನೌಕರರ ಮೆಚ್ಚುಗೆಗೆ ಪಾತ್ರರಾಗಿರುವುದರಿಂದ, ನಾವುಗಳು ಚುನಾವಣೆ ಪ್ರಚಾರದಿಂದ ಹಿಂದಕ್ಕೆ ಸರಿದು ನಮ್ಮ ಸಂಪೂರ್ಣ ಬೆಂಬಲವನ್ನು ಶ್ರೀ ಎ.ಅಮೃತ್‌ರಾಜ್ ಮತ್ತು ಶ್ರೀ ಕೆ.ಜಿ.ರವಿ ರವರ ತಂಡಕ್ಕೆ ಬೆಂಬಲ

ವ್ಯಕ್ತಪಡಿಸಿರುವುದಾಗಿ ತಮಗೆ ತಿಳಿಯಪಡಿಸಯತ್ತಾ ನಮಗೆ ಹಾಕಬೇಕಾಗಿರುವ ಮತವನ್ನು ಶ್ರೀ.ಎ.ಅಮೃತ್‌ ರಾಜ್ ಮತ್ತು ಶ್ರೀ ಕೆ.ಜಿ.ರವಿ ರವರ ತಂಡಕ್ಕೆ ಮತ ನೀಡಲು ಈ ಮೂಲಕ ಕೋರಲಾಗಿದೆ

Leave a Reply

Your email address will not be published. Required fields are marked *