G20 ಶೃಂಗಸಭೆಯಲ್ಲಿ ಅದ್ಭುತ ನೃತ್ಯ ರೂಪಕ ಪ್ರದರ್ಶನ

ನೃತ್ಯ ದಿಶಾ ಟ್ರಸ್ಟ್ ಬೆಂಗಳೂರು ಶ್ರೀಮತಿ ದರ್ಶಿನಿ ಮಂಜುನಾಥ್ ರವರ ನಿರ್ದೇಶನದಲ್ಲಿ ಇತ್ತೀಚೆಗೆ ಸಾದರ ಪಡಿಸಿದ
” ಸಂಸ್ಕೃತಿ” ನೃತ್ಯ ರೂಪಕವು ಭಾರತಕ್ಕೆ ಬಂದಂತಹ ವಿವಿಧ ದೇಶಗಳ G20 ಸದಸ್ಯರು ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನೃತ್ಯರೂಪಕ (ಸ್ಟ್ಯಾಂಡಿಂಗ್ Ovation) ಎದ್ಧು
ನಿಂತು ಚಪ್ಪಾಳೆ ತಟ್ಟುವಂತೆ ಮಾಡಿತು.

ಈ ಕಾರ್ಯಕ್ರಮದಲ್ಲಿ G20 ರಾಯಭಾರಿ
NIANAP ಮುಖ್ಯಸ್ಥರು
ಡಾ|| ರಾಘವೇಂದ್ರ ಭಟ್, ಡಾ|| ಶಿವಕುಮಾರ್ ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *