ಶ್ರೀಕರಿ ರಂಗಾಭಿವಂದನೆ  ಕಾರ್ಯಕ್ರಮ

ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೧೭-೯೨೦೨೩ ರಂದು ಬೆಳಿಗ್ಗೆ ೧೦ಕ್ಕೆ ಕುಮಾರಿ. ಕೋಟಾ ಶ್ರೀಕರಿ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ 

ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆಸ್ವಾಮಿ ಅವರ ವಿದ್ಯಾರ್ಥಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ, ಎಲ್ಲರಿಗೂ ಸ್ವಾಗತ

 

ಧನ್ಯವಾದಗಳು, 

ರಾಧಿಕಾ ಎಂ ಕೆ ಸ್ವಾಮಿ 

ನೃತ್ಯೋಮ ಅಕಾಡೆಮಿ ನಿರ್ದೇಶಕಿ. 

 

Leave a Reply

Your email address will not be published. Required fields are marked *