ಕಲಾರಂಗ ಟ್ರಸ್ಟ್ (ರಿ)ವತಿಯಿಂದ ಗಾಂಧಿ ಜಯಂತಿ
ಕಲಾರಂಗ ಟ್ರಸ್ಟ್ (ರಿ)ವತಿಯಿಂದ ಗಿರಿನಗರದಲ್ಲಿ ಮಹಾತ್ಮ ಗಾಂಧಿಯವರ 154ನೇ ಜಯಂತಿಯನ್ನು ಆಚರಿಸಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಎಲ್. ಜೀವನ್, ಹನುಮಂತಪ್ಪ (ಆವಲಹಳ್ಳಿ), ಶ್ರೀನಿವಾಸ್ ಮೂರ್ತಿ, ಪ್ರೊ. ತ. ನಂ. ಜ್ಞಾನೇಶ್ವರ್, ಪವನ್, ಮಹೇಶ್, ಪ್ರತಾಪ್, ಪ್ರಸನ್ನ ಕುಮಾರ್, ಅನಂತಪದ್ಮನಾಭ ಹಾಗೂ ಗಿರಿನಗರದ ನಾಗರಿಕರು ಭಾಗವಹಿಸಿದ್ದರು.
