“ಶ್ರೀ ಶ್ರೀನಿವಾಸ ಕಲ್ಯಾಣ” (ಪ್ರವಚನ)

ಶ್ರೀ ದಿಗ್ವಿಜಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ವತಿಯಿಂದ ಶರನ್ನವರಾತ್ರೋತ್ಸವದ ಪ್ರಯುಕ್ತ ಅಕ್ಟೋಬರ್ 15 ರಿಂದ 24ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಡಾ|| ಪಂ|| ಭೀಮಸೇನಾಚಾರ್ಯ ಅತನೂರ ಇವರಿಂದ “ಶ್ರೀ ಶ್ರೀನಿವಾಸ ಕಲ್ಯಾಣ” ಧಾರ್ಮಿಕ ಪ್ರವಚನ ಏರ್ಪಡಿಸಿದೆ.

ಸ್ಥಳ : ಉತ್ತರಾದಿಮಠ, ನ್ಯಾಷನಲ್ ಕಾಲೇಜು ಎದುರು, ಬಸವನಗುಡಿ, ಬೆಂಗಳೂರು-560004
ಸರ್ವರಿಗೂ ಆದರದ ಸುಸ್ವಾಗತ

Leave a Reply

Your email address will not be published. Required fields are marked *