“ರಾಮಾಯಣ ಪಾತ್ರ ಪ್ರಪಂಚ- ಧಾರ್ಮಿಕ ಪ್ರವಚನ

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಅಕ್ಟೋಬರ್ 28 ರಿಂದ 31ರ ವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಡಾ|| ವಿನಾಯಕಾಚಾರ್ ನಾಮಣ್ಣವರ ಇವರಿಂದ “ರಾಮಾಯಣ ಪಾತ್ರ ಪ್ರಪಂಚ” (ರಾಮಾಯಣದಲ್ಲಿ ಬರುವ ಪಾತ್ರಗಳ ಒಂದು ಚಿಂತನೆ) ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಸುಧೀಂದ್ರನಗರ, ಈಜುಕೊಳದ ಬಡಾವಣೆ, ಬೆಂಗಳೂರು-560003

Leave a Reply

Your email address will not be published. Required fields are marked *