ಬೆಂಗಳೂರಿನ ಬಸವನಗುಡಿಯ ಗಾಯನ ಸಮಾಜ ಹಮ್ಮಿಕೊಂಡಿರುವ 53ನೇ ಸಂಗೀತ ಸಮ್ಮೇಳನದ ‘ಯುವ ಪ್ರತಿಭಾ ಪ್ರೋತ್ಸಾಹ ಉತ್ಸವ’ ಕಲಾವಿದ ಬಿ.ಎಸ್. ಸರ್ವಜಿತ್ ಅವರ ಶಾಸ್ತ್ರೀಯ ಗಾಯನ ಗಮನ ಸೆಳೆಯಿತು. ಬಿ.ಎನ್. ಹಂಸಾ(ಪಿಟೀಲು) ಮತ್ತು ಸಮರ್ಥ (ಮೃದಂಗ) ಪಕ್ಕವಾದ್ಯ ಸಹಕಾರ ನೀಡಿದರು.

Malleshwaram Suttamutta