ಜಮಖಂಡಿ ತಾಲೂಕಾ ರಾಜ್ಯೋತ್ಸವ ಸಾಹಿತ್ಯ ಹಾಗೂ ನಾಟಕ ಕಲೆ ಪ್ರಶಸ್ತಿ ಪ್ರದಾನ
2023ನೇ ಸಾಲಿನ ಜಮಖಂಡಿ ತಾಲೂಕಾ ಕರ್ನಾಟಕ ರಾಜ್ಯೋತ್ಸವ ಸಾಹಿತ್ಯ ಹಾಗೂ ಕಲೆ ಪ್ರಶಸ್ತಿಯು ಈ ಬಾರಿ ಹುನ್ನೂರ ಗ್ರಾಮದ ಖ್ಯಾತ ಚುಟುಕು ಸಾಹಿತಿ ಹಾಗೂ ನಾಟಕ ಕಲಾವಿದ ಶ್ರೀಯುತ ಮಹಾಲಿಂಗಪ್ಪ ಕೋಲಾರ ಇವರಿಗೆ ಲಬಿಸಿದೆ.



ಇವರಿಗೆ ಅಭಿನಂದನಾ ಪ್ರಶಸ್ತಿ ಪತ್ರವನ್ನ ಜಮಖಂಡಿಯ ಉಪವಿಭಾಗಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಸೇರಿ ಪ್ರದಾನ ಮಾಡಿದರು.ವೇದಿಕೆಯಲ್ಲಿ ಜನಪ್ರಿಯ ಶಾಸಕರು, ಮಾಜಿ ಶಾಸಕರು ಗಣ್ಯರು ಉಪಸ್ಥಿತರಿದ್ದರು.