ನಾರಾಯಣ ನೇತ್ರಾಲಯ ದೀಪಾವಳಿ ಪ್ರಯುಕ್ತ ನ. 12 ರಿಂದ 14ರವರೆಗೆ 24 ಗಂಟೆ ತೆರೆದಿರುತ್ತದೆ

ನಾರಾಯಣ ನೇತ್ರಾಲಯ ದೀಪಾವಳಿ ಪ್ರಯುಕ್ತ ನ. 12 ರಿಂದ 14ರವರೆಗೆ 24 ಗಂಟೆ ತೆರೆದಿರುತ್ತದೆ

ಈ ದೀಪಾವಳಿಯಲ್ಲಿ ಪಟಾಕಿಗಳ ಸಿಡಿತದಿಂದ ಕಣ್ಣಿಗೆ ಯಾವುದೇ ಬಗೆಯ ಗಾಯಗಳಾದರೆ ತಕ್ಷಣದ ನೆರವು ನೀಡಲು ಬೆಂಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ನಾರಾಯಣ ನೇತ್ರಾಲಯವು ನವೆಂಬರ್ 12, 13 ಮತ್ತು 14, 2023ರಂದು 24 ಗಂಟೆಗಳೂ ತೆರೆದಿರುತ್ತದೆ.

ತುರ್ತು ಕಣ್ಣಿನ ಆರೈಕೆಗಾಗಿ, ನೀವು ಸಂಪರ್ಕಿಸಬಹುದು:

  1. ನಾರಾಯಣ ನೇತ್ರಾಲಯ, ರಾಜಾಜಿನಗರ (24 ಗಂಟೆಗಳು): 080-66121641/1643 ಅಥವಾ ಮೊಬೈಲ್: 9902546046.
  2. ನಾರಾಯಣ ನೇತ್ರಾಲಯ, ಎನ್‌ಹೆಚ್ ಹೆಲ್ತ್ ಸಿಟಿ, ಬೊಮ್ಮಸಂದ್ರ – 080 66660655 ಅಥವಾ ಮೊಬೈಲ್: 9902821128.

ಗ್ರೂಪ್ ಕ್ಯಾಪ್ಟನ್ ಎಸ್ ಕೆ ಮಿತ್ತಲ್ ವಿ ಎಸ್ ಎಂ
ಸಿಇಓ, ನಾರಾಯಣ ನೇತ್ರಾಲಯ,
ರಾಜಾಜಿನಗರ, ಬೆಂಗಳೂರು-10

Leave a Reply

Your email address will not be published. Required fields are marked *