ಬೃಹತ್ ಶೋಭಾ ಯಾತ್ರೆಯಲ್ಲಿ, ಭಕ್ತ ಜನ ಸಾಗರದೊಂದಿಗೆ ಶ್ರೀ ಗಣೇಶ ವಿಸರ್ಜನೆ

ಬೆಂಗಳೂರು : ಯಶವಂತಪುರದ ಶ್ರೀ ಮಹಾಗಣಪತಿ ಸೇವಾ ಸಮಿತಿ (ನೋ) ವತಿಯಿಂದ”ವಿಶ್ವ ಶಾಂತಿಗಾಗಿ ಹಿಂದು ಧರ್ಮ” ಎಂಬ ಧ್ಯೇಯದೊಂದಿಗೆಶ್ರೀ ಗಣೇಶೋತ್ಸವ ಯಶವಂತಪುರ 2023 ರನ್ನು ಸೆಪ್ಟೆಂಬರ್ 20 ರಿಂದ 24 ರವರಿಗೆ 5 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. 5 ನೇ ದಿನವಾದ … Read More

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಜ್ಜನಹಳ್ಳಿ ಪಂಚಾಯತಿಯ ದೊಡ್ಡ ಆಲದಮರದ ಬಳಿ ಇರುವ ಶ್ರೀಆನಂದ ಗೋವಿಂದ ದೇವಸ್ಥಾನದಲ್ಲಿ ಶ್ರೀನಾಟ್ಯ ಸನ್ನಿದಿ ಭರತನಾಟ್ಯ ಕಲಾ ಶಾಲೆಯ ಮಕ್ಕಳು ನೃತ್ಯ ಸೇವೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಸುಧೀಂದ್ರರಾವ್, ಟಿ ಸಿ … Read More

ಅಭಿಮಾನಿಗಳು, ಸ್ನೇಹಿತರ ಬಳಗದಿಂದ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬದ ಅಚರಣೆ

ತಲಘಟ್ಟಪುರ: ಹೆಮ್ಮಿಗೇಪುರ ವಾರ್ಡ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರು ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಶ್ರೀ ಮೂಕಾಂಬಿಕಾ ಎಂಟರ್ ಪ್ರೈಸಸ್ ಜನಸಂಪರ್ಕ ಕಛೇರಿ ಅವರಣದಲ್ಲಿ ಅದ್ದೂರಿಯಾಗಿ ಅಚರಿಸಿದರು. ಮಾಜಿ ಸಚಿವರು, ಶಾಸಕರಾದ ಎಸ್.ಟಿ.ಸೋಮಶೇಖರ್ ರವರು ಆಗಮಿಸಿ ಆರ್ಯ ಶ್ರೀನಿವಾಸ್ ರವರಿಗೆ … Read More

ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ವೃದ್ಧಿಯ ಸಲುವಾಗಿ ಸೈಕಲ್ ಸವಾರಿಯ ಮೂಲಕ ಜಾಗೃತಿ

ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಗಳಿಗೆ ಮೋಟಾರು ವಾಹನಗಳ ಬಳಕೆಯಿಂದ ಉಂಟಾಗುತ್ತಿರುವ ವಾಯು ಪ್ರದೂಷಣೆಯು ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಪರಿಸರದ ಬಗ್ಗೆ ಕಾಳಜಿ ಉಳ್ಳ ಪರಿಸರ ಪ್ರೇಮಿಗಳು, ಈ ಜಾಗತಿಕ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಧ್ಯಕ್ಕಂತೂ … Read More

ಶ್ರೀ: ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4,5,6 ಪ್ರವಚನ

ಬೆಂಗಳೂರು: ಮುಳಬಾಗಿಲು ಶ್ರೀಪಾದರಾಜಮಠದ ಶ್ರೀಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸ್ಯ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಜ್ಞಾನ ಸೌರಭ ಕಾರ್ಯಕ್ರಮದಲ್ಲಿ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ *ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4,5ಮತ್ತು6 ಪ್ರವಚನ ಇಂದಿನಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನವುನಗರದ … Read More

ಒಂದು ನಿಲ್ದಾಣ ಒಂದು ಉತ್ಪನ್ನ ಕಾರ್ಯಕ್ರಮಕ್ಕೆ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ರಿಂದ ಚಾಲನೆ

ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):ಒಂದು ನಿಲ್ದಾಣ ಒಂದು ಉತ್ಪನ್ನ ಕಾರ್ಯಕ್ರಮವು ಕೇಂದ್ರ ರೈಲ್ವೇ ಸಚಿವಾಲಯ ಮತ್ತು ರಾಷ್ಟ್ರೀಯ ಜೀವನೋವಾಯ ಅಭಿಯಾನದ ಸಹಯೋಗದಲ್ಲಿ ಅನುμÁ್ಠನಗೊಳಿಸಲಾಗುತ್ತಿರುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಸ್ಥಳೀಯ ಕುಶಲ ಕರ್ಮಿಗಳು, ಕೈಮಗ್ಗ ನೇಕಾರರು ಮುಂತಾದವರ ಜೀವನೋಪಾಯ ಮತ್ತು … Read More