ಗೌರಿಬಿದನೂರು ತಾಲ್ಲೂಕಿನ ಎ.ಇ.ಎಸ್ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಲೇಖಕರು, ಚಿಂತಕರು ಹಾಗೂ ವಿದುರಾಶ್ವತ್ಥದ ವೀರಸೌಧ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದ ಪ್ರೊ.ಬಿ.ಗಂಗಾಧರಮೂರ್ತಿ(78) ರವರು ಇಂದು (ಸೆ.10, ಶನಿವಾರ) ಸಂಜೆ ಚಿಕ್ಕಬಳ್ಳಾಪುರ ನಗರದ ಜೈನ್ ಆಸ್ಪತ್ರೆಯಲ್ಲಿ […]