“ಶ್ರೀ ಪ್ರಸನ್ನ ವೆಂಕಟದಾಸರು ಐದನೇ ವಾರ ದೊಂದಿಗೆ ಮುನ್ನುಗ್ಗುತ್ತಿರುವ ಕನ್ನಡ ಧಾರ್ಮಿಕ ಚಲನಚಿತ್ರ”
ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರ ಡಾಕ್ಟರ್ ಮಧುಸೂಧನ್ ಹವಾಲ್ದಾರ್ ಅವರ ನಿರ್ದೇಶನದಲ್ಲಿ ಬಹಳ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಟಿಸಿರುವ ದೇವರಾತ್ ಜೋಶಿ, ಪ್ರಭಂಜನ್ ದೇಶಪಾಂಡೆ, ವಿಷ್ಣುತೀರ್ಥ ಜೋಶಿ, ಹಾಗೂ ಲಕ್ಷ್ಮೀ ಶ್ರೇಯಾಂಸಿ, ಬಾಬಿಅಣ್ಣ, ವಿಜಯಾನಂದ ನಾಯಕ್, ಹಾಗೂ ಎಸ್ … Read More