ದತ್ತಿ ಪುಸ್ತಕ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಸಮಾಜ ಸೇವಕರು, ಉದ್ಯಮಿ, ಸಾಹಿತಿ ಶ್ರೀ ಶಶಿಕಾಂತರಾವ್ ಅವರು ಸ್ಥಾಪಿಸಿರುವ ಕನ್ನಡದ ಖ್ಯಾತ ನಟ “ಪುನೀತ್ ರಾಜಕುಮಾರ್” ನೆನಪಿನ 2022 ರ ರಾಜ್ಯ ಮಟ್ಟದ ದತ್ತಿ ಪುಸ್ತಕ ಪ್ರಶಸ್ತಿಗೆ ಯುವ … Read More

ಕನ್ನಡ ಸಾಹಿತ್ಯ ಪರಿಷತ್ತಿಗೆ ಜೀವಂತಿಕೆ ತುಂಬಿದ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್- ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು :  ಕಂಠೀರವ ನರಸಿಂಹರಾಜ ಒಡೆಯರ್  ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯನ್ನು ಸ್ಥಾಪಿಸಿದ್ದವರು. ಸೆಂಟ್ರಲ್‌ ಕಾಲೇಜಿನಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿದ್ದವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಸತತ ೧೬ ವರ್ಷಗಳ ಕಾಲ ಅಧ್ಯಕ್ಷರಾಗಿ ನಿರಂತರ ಕನ್ನಡ ಸೇವೆ ಮಾಡಿದ ಮಹಾನ್‌ ಚೇತನವಾಗಿದ್ದರು. ಕನ್ನಡದ ಧೀಮಂತ ಸಾಹಿತಿ ಡಿವಿಜಿ … Read More

ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೨ನೇ ಸಾಲಿನʻಕನ್ನಡ ಕಾಯಕ ದತ್ತಿ ಪ್ರಶಸ್ತಿʼ ಪ್ರಕಟ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ೨೦೨೨ನೇ ಸಾಲಿನ ʻಕನ್ನಡ ಕಾಯಕ ದತ್ತಿ ಪ್ರಶಸ್ತಿʼ ಪ್ರಕಟಿಸಲಾಗಿದೆ.  ರಾಜ್ಯದ ಗಡಿಜಿಲ್ಲೆ ಬೆಳಗಾವಿಯ ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ  ಶ್ರೀ ಶಿವಾನಂದ ಕಳವೆ ಹಾಗೂ ಹೆಲನ್‌ ಮೈಸೂರು ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ … Read More

BIG NEWS : ಕ ಸಾ ಪ ಪ್ರಗತಿಪರ ರೈತರಿಗಾಗಿ ಮೀಸಲಿದ್ದ ʻಶ್ರೀಮತಿ ಲಿಂಗಮ್ಮ – ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಪ್ರಕಟ

  ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಪ್ರಗತಿಪರ ರೈತರಿಗೆ ನೀಡುವ ʻಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಪ್ರಕಟಿಸಿದೆ. ೨೦೨೨ನೆಯ ಸಾಲಿನ ಪ್ರಸ್ತುತ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕೆ.ಆರ್‌,ಪೇಟೆಯ ಪ್ರಗತಿಪರ ಕೃಷಿಕ  ಶ್ರೀ ಕೆ. ಎಸ್‌ ಸೋಮಶೇಖರ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು … Read More

ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨’ ಕರಡು ಸಲ್ಲಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತ

*’ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨’ ಕರಡು ಸಲ್ಲಿಕೆಗೆ  ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತ : ಪಕ್ಷಬೇಧ ಮರೆತು ವಿಧೇಯಕವನ್ನು ಬೆಂಬಲಿಸಲು ಶಾಸಕರಲ್ಲಿ ಮನವಿ – ನಾಡೋಜ ಡಾ. ಮಹೇಶ ಜೋಶಿ*   ಬೆಂಗಳೂರು: ನ್ಯಾಯಮೂರ್ತಿ ಎಸ್‌.ಆರ್.‌ ಬನ್ನೂರಮಠ  ಅವರ … Read More

QAATAR: Karnataka Sangha Qatar`ಕರ್ನಾಟಕ ಸಂಘ ಕತಾರ್” ನ ವಿನಂತಿಗೆ ಓಗೊಟ್ಟು ಕರ್ನಾಟಕ ಸರ್ಕಾರದ ಪ್ರಶಂಸಾ ಪತ್ರ

 “ಕರ್ನಾಟಕ ಸಂಘ ಕತಾರ್” ನ ವಿನಂತಿಗೆ ಓಗೊಟ್ಟು ತಮ್ಮ ಶಾಲೆಯಲ್ಲಿ ಕನ್ನಡವನ್ನು ದ್ವಿತೀಯ ಹಾಗೂ ತೃತೀಯ ಭಾಷೆಯಾಗಿ ಪ್ರಾರಂಭಿಸಿದ ಡಿಪಿಎಸ್ ಮೊನಾರ್ಕ್ ಇಂಟರ್ನ್ಯಾಷನಲ್ ಶಾಲೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಸರ್ಕಾರವು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ, … Read More