ಯಶವಂತಪುರದಲ್ಲಿ ಮುಂಬೈ ಮಾದರಿಯ ಬೃಹತ್ ಗಣೇಶನ ಅದ್ದೂರಿ ಮೆರವಣಿಗೆ

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರದ ಮಾಡಲ್ ಕಾಲೋನಿ 1ನೇ ಮುಖ್ಯರಸ್ತೆಯ ‘ಬಿ’ ಕ್ರಾಸ್ ನಲ್ಲಿ ಕಳೆದ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ಶ್ರೀ ಗಂಧ ಅಸೋಸಿಯೇಷನ್ ಈ ಬಾರಿಯ 26 ನೇ ವರ್ಷದ ಶ್ರೀ … Read More

ದತ್ತಿ ಪುಸ್ತಕ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಸಮಾಜ ಸೇವಕರು, ಉದ್ಯಮಿ, ಸಾಹಿತಿ ಶ್ರೀ ಶಶಿಕಾಂತರಾವ್ ಅವರು ಸ್ಥಾಪಿಸಿರುವ ಕನ್ನಡದ ಖ್ಯಾತ ನಟ “ಪುನೀತ್ ರಾಜಕುಮಾರ್” ನೆನಪಿನ 2022 ರ ರಾಜ್ಯ ಮಟ್ಟದ ದತ್ತಿ ಪುಸ್ತಕ ಪ್ರಶಸ್ತಿಗೆ ಯುವ … Read More

ಡಾ. ನ. ವಜ್ರಕುಮಾರ ಅವರು ಇನ್ನಿಲ್ಲ.

ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು. SDM ಸಂಸ್ಥೆಯ ಉಪಾಧ್ಯಕ್ಷರು ಆದ ಡಾ. ನ. ವಜ್ರಕುಮಾರವರು ಇದೀಗ ನಮ್ಮನ್ನು ಬಿಟ್ಟು ಅಗಲಿದ್ದಾರೆ, ಮೃತರ ಅಂತಿಮ ದರ್ಶನ ಇಂದು ದಿನಾಂಕ 02/09/2022 ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ 9.30 ರವರೆಗೆ JSS ವಿದ್ಯಾಗಿರಿ … Read More

ವಿಶ್ವ ಗುರುವಿನತ್ತ ಭಾರತದ ಪಯಣಕ್ಕೆ ಎನ್.ಇ.ಪಿ. ನೀತಿ ಪೂರಕ -ಥಾವರ ಚಂದ್ ಗೆಹ್ಲೋಟ್

ದಶಕಗಳ ನಂತರ ಶಿಕ್ಷಣ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆ ತಂದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ವಿಶ್ವ ಗುರವಿನತ್ತ ಭಾರತ ಪಯಣಕ್ಕೆ ಎನ್.ಇ.ಪಿ. ಪೂರಕವಾಗಲಿದೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಗೌರವಾನ್ವಿತ ಥಾವರ್  ಚಂದ್ ಗೆಹ್ಲೋಟ್ ಅವರ … Read More

ವಾಣಜ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

ಬೆಂಗಳೂರು, ಮಾರ್ಚ್ 30, (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಇತರೆ ಪರೀಕ್ಷೆಗಳು) ಮಲ್ಲೇಶ್ವರಂ, ಬೆಂಗಳೂರು ವತಿಯಿಂದ, ಜನವರಿ – 2022 ರ ಮಾಹೆಯಲ್ಲಿ ನಡೆಸಲಾದ  ವಾಣಜ್ಯ ಪರೀಕ್ಷೆಯ ಶೀಘ್ರಲಿಪಿಯ ಪ್ರವೀಣ ದರ್ಜೆ, ಪ್ರೌಢ ದರ್ಜೆ ಹಾಗೂ ಬೆರಳಚ್ಚು ಪ್ರೌಢ … Read More

PEJAVAR MUT – ವಸಂತ ಧಾರ್ಮಿಕ ಬೇಸಿಗೆ ಶಿಬಿರ ಪೇಜಾವರ ಮಠ 2022

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಪೇಜಾವರ ಮಠ, ಅಖಿಲ ಭಾರತ ಮಾಧ್ವ ಮಹಾಮಂಡಲ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಬೇಸಿಗೆಯ ಕಾಲದಲ್ಲಿ ನಡೆಯುವ ಧಾರ್ಮಿಕ ಶಿಬಿರದಲ್ಲಿ ಅಧ್ಯಾತ್ಮ ಬಂಧುಗಳಾದ ತಾವೆಲ್ಲರೂ ವಯೋಮಿತಿ ಇಲ್ಲದೆ ಬಾಲಕರು, ಬಾಲಕಿಯರು ಹಿರಿಯ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಲು … Read More