ಮಾದರಿ ಗ್ರಂಥಪಾಲಕ ಆನಂದ್‌ರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಸಿಗುವಂತಾಲಿ: ಬಿ.ಕೆ.ಪ್ರಸನ್ನ ಇಂಗಿತ
BANGALORE : ರಾಜ್ಯದ ಮುಂಚೂಣಿಯಲ್ಲಿರುವ ಗ್ರಂಥದ ಗುಡಿ ಗ್ರಂಥಪಾಲಕ ಶ್ರೀ ಆನಂದರವರ ಆಸಾಮಾನ್ಯ ಸಾಧನೆ, ಉದಯೋನ್ಮುಖ ಕವಿ ಡಾ.ಆನಂದ ಸ್ವಾಮಿ ರವರ ಚೊಚ್ಚಲ ಕವನ ಸಂಕಲನ “ಭಾವ ಪಲ್ಲವಿ” ಲೋಕಾರ್ಪಣೆ ಮಾಡುವ ಸುಸಂಧರ್ಭ, ನೆರೆದಿದ್ದ ಸಭಿಕರ ತಲೆತೂಗುವಂತೆ, ಧ್ವನಿಗೂಡಿಸುವಂತೆ ಹಾಡಿದ ನಿವೃತ್ತ … Read More