ಯಶವಂತಪುರದಲ್ಲಿ ಮುಂಬೈ ಮಾದರಿಯ ಬೃಹತ್ ಗಣೇಶನ ಅದ್ದೂರಿ ಮೆರವಣಿಗೆ

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರದ ಮಾಡಲ್ ಕಾಲೋನಿ 1ನೇ ಮುಖ್ಯರಸ್ತೆಯ ‘ಬಿ’ ಕ್ರಾಸ್ ನಲ್ಲಿ ಕಳೆದ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ಶ್ರೀ ಗಂಧ ಅಸೋಸಿಯೇಷನ್ ಈ ಬಾರಿಯ 26 ನೇ ವರ್ಷದ ಶ್ರೀ … Read More

ದತ್ತಿ ಪುಸ್ತಕ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಸಮಾಜ ಸೇವಕರು, ಉದ್ಯಮಿ, ಸಾಹಿತಿ ಶ್ರೀ ಶಶಿಕಾಂತರಾವ್ ಅವರು ಸ್ಥಾಪಿಸಿರುವ ಕನ್ನಡದ ಖ್ಯಾತ ನಟ “ಪುನೀತ್ ರಾಜಕುಮಾರ್” ನೆನಪಿನ 2022 ರ ರಾಜ್ಯ ಮಟ್ಟದ ದತ್ತಿ ಪುಸ್ತಕ ಪ್ರಶಸ್ತಿಗೆ ಯುವ … Read More

ಪಿಎಸ್ಐ ಮರು ಪರೀಕ್ಷೆ ಬೇಡ: ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಿ, ಅವರಿಗೆ ಸರಕಾರಿ ನೌಕರಿ ಶಾಶ್ವತವಾಗಿ ಬಂದ್ ಮಾಡಿ

ಮೊಳಕಾಲ್ಮೂರು: ಪಿಎಸ್ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.ಅಲ್ಲದೆ, ತಪ್ಪು ಮಾಡಿರುವ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಅವಕಾಶದಿಂದ ಸಂಪೂರ್ಣವಾಗಿ ದೂರ ಇಡಬೇಕು ಎಂದು ಅವರು … Read More

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಲೇ  ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು, ಪಿಎಸ್ಐ  ನೇಮಕಾತಿಹಗರಣದಿಂದ  … Read More

ಗೃಹ ರಕ್ಷಕ ಸ್ವಯಂ ಸೇವಕ ಸದಸ್ಯರ ಸ್ಥಾನಗಳಿಗಾಗಿ ಅರ್ಜಿ ಆಹ್ವಾನ

 ಬೆಂಗಳೂರು, ಏಪ್ರಿಲ್ 29, (ಕರ್ನಾಟಕ ವಾರ್ತೆ) ; ಗೃಹರಕ್ಷಕದಳ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ಸ್ವಯಂ ಸೇವಕ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಬೆಂಗಳೂರು ನಗರ ಸ್ಥಳೀಯ ಆಸಕ್ತ ನಾಗರೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ … Read More

ರಾಜ್ಯಮಟ್ಟದ 5 ದಿನಗಳ ಕಮ್ಮಟಕ್ಕಾಗಿ ಅರ್ಜಿ ಆಹ್ವಾನ

 ಬೆಂಗಳೂರು, ಏಪ್ರಿಲ್ 29, (ಕರ್ನಾಟಕ ವಾರ್ತೆ) : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2022 ರ ಜುಲೈ ತಿಂಗಳಿನಲ್ಲಿ “ಸ್ವಂತ ಸಾಹಿತ್ಯ ಅಧ್ಯಯನ ಶಿಬಿರ” ಎಂಬ ರಾಜ್ಯಮಟ್ಟದ 5 ದಿನಗಳ ಕಮ್ಮಟವನ್ನು ನಡೆಸಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿಯಿರುವ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು … Read More