ಎಂ.ಎಲ್.ಸುನಿಲ್ ಕುಮಾರ್‌ಗೆ ಪಿಎಚ್‌ಡಿ ಪದವಿ

ಮಂಡ್ಯ: ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎಂ.ಎಲ್.ಸುನಿಲ್ ಕುಮಾರ್ ಅವರು ಮಂಡಿಸಿರುವ `ಎಫೆಕ್ಟ್ ಆಫ್ ಆರ್ಗನೈಸೇಷನಲ್ ಕ್ಲೆöÊಮೇಟ್ ಅಂಡ್ ರೋಲ್ ಕಾನ್‌ಪ್ಲಿಕ್ಟ್ ಆನ್ ಪ್ರೊಫೆಷನಲ್ ಡೆವೆಲಪ್‌ಮೆಂಟ್ ಆಫ್ ಟೀಚರ್ ಎಜುಕೇರ‍್ಸ್’ ಎಂಬ […]

ರೈತರ ಅನುಕೂಲಕ್ಕಾಗಿ ಏಕೀಕೃತ ಸಹಾಯವಾಣಿ ಕೇಂದ್ರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):ರೈತರು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಮಾರ್ಗದರ್ಶನ ಪಡೆಯಲು ಏಕೀಕೃತ ರೈತ ಸಹಾಯವಾಣಿ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. […]

ರಾಜ್ಯಮಟ್ಟದ ‘ಮಂಡ್ಯಮ್ಯಾರಥಾನ್’ ಓಟಸ್ಪರ್ಧೆ 5 ಕಿ.ಮೀ. ಓಟದ ವಿಜೇತರಿಗೆ ನಗದು ಬಹುಮಾನ

ಮಂಡ್ಯ : ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಘೋಷಣೆಯೊಂದಿಗೆ  ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ 5ಕಿ.ಮೀ. ಓಟಸ್ಪರ್ಧೆಯನ್ನು ಡಿ.11ರಂದು ಬೆಳಿಗ್ಗೆ 6ಗಂಟೆಗೆ ಆಯೋಜಿಸಲಾಗಿದ್ದು ಮ್ಯಾರಥಾನ್ ಲೋಗವನ್ನು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲ ಕೃಷ್ಣ ಬಿಡುಗಡೆಗೊಳಿಸಿದರು. […]