ಶ್ರೀಕರಿ ರಂಗಾಭಿವಂದನೆ  ಕಾರ್ಯಕ್ರಮ

ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೧೭-೯–೨೦೨೩ ರಂದು ಬೆಳಿಗ್ಗೆ ೧೦ಕ್ಕೆ ಕುಮಾರಿ. ಕೋಟಾ ಶ್ರೀಕರಿ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ  ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ವಿದ್ಯಾರ್ಥಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ, ಎಲ್ಲರಿಗೂ ಸ್ವಾಗತ   ಧನ್ಯವಾದಗಳು,  ರಾಧಿಕಾ ಎಂ ಕೆ ಸ್ವಾಮಿ  ನೃತ್ಯೋಮ ಅಕಾಡೆಮಿ ನಿರ್ದೇಶಕಿ.   

ಭಜನ-ಪ್ರವಚನ-ಸಂಕೀರ್ತನ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಮುಳುಬಾಗಿಲು ಶ್ರೀ ಶ್ರೀಪಾದರಾಜ ಮಠದಲ್ಲಿ ಸೆಪ್ಟೆಂಬರ್ 12 ರಿಂದ 15ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :ಸೆಪ್ಟೆಂಬರ್ 12 ರಿಂದ … Read More

ಲೀಲಾ ನಾಟ್ಯ ಕಲಾವೃಂದ’ ದ 47 ನೇ ವಾರ್ಷಿಕೋತ್ಸವದ ಸಂಭ್ರಮ

ಬೆಂಗಳೂರಿನಲ್ಲಿ ಕಳೆದ 47 ವರ್ಷಗಳಿಂದ ಶಾಸ್ತ್ರೀಯ ನೃತ್ಯಾಭಿವೃದ್ಧಿಗಾಗಿ ಬದ್ಧತೆಯಿಂದ ಶ್ರಮಿಸುತ್ತಿರುವ ನೃತ್ಯಸಂಸ್ಥೆ ‘ಲೀಲಾ ನಾಟ್ಯ ಕಲಾವೃಂದ’ದ ಹೆಸರನ್ನು ಕೇಳದವರು ವಿರಳ. ಇದರ ಸ್ಥಾಪಕ ನಿರ್ದೇಶಕಿ, ಹಿರಿಯ ನಾಟ್ಯಾಗುರುಗಳಾದ ಶ್ರೀಮತಿ ಲೀಲಾವತಿ ಉಪಾಧ್ಯಾಯ ಕಳೆದ ಆರು ದಶಕಗಳಿಂದ ನೃತ್ಯಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತ್ತಾ … Read More

ಲವಲವಿಕೆಯ ಪ್ರತಿಭಾ ಲಾಸ್ಯದ ಸುಮನೋಹರ ನರ್ತನ

ಕಣ್ಮನ ತುಂಬಿದ ರೂಪ-ಲಾಸ್ಯ, ಆಕರ್ಷಕ ಆಹಾರ್ಯ ಮತ್ತು ಆತ್ಮವಿಶ್ವಾಸದ ನರ್ತನ ಕಲಾವಿದೆ ಪ್ರತಿಭಳ ಧನಾತ್ಮಕ ಅಂಶಗಳು. ಇತ್ತೀಚೆಗೆ ಎ.ಡಿ.ಎ.ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ ಪ್ರತಿಭಾ ನಾಗ್, ಪ್ರೇಕ್ಷಕರ ಸಮ್ಮುಖ ‘ಮಾರ್ಗಂ’ ಸಂಪ್ರದಾಯದ ವಿವಿಧ ಸುಂದರಕೃತಿಗಳನ್ನು ಪ್ರಸ್ತುತಪಡಿಸಿರುವರು. ‘ಲೀಲಾ ನಾಟ್ಯ ಕಲಾವೃಂದ’ ದ … Read More

ಬಹುಮುಖ ವ್ಯಕ್ತಿತ್ವದ ಶ್ರೀರಕ್ಷಾ ಹೆಗಡೆ ರಂಗಪ್ರವೇಶ

ಶ್ರೀರಕ್ಷಾ ರವಿ ಹೆಗಡೆ ವಿಶೇಷ ಪ್ರತಿಭೆಯ ನೃತ್ಯಕಲಾವಿದೆ. ತಾಯಿ ಮತ್ತು ಗುರು ಪ್ರಸಿದ್ಧ ನೃತ್ಯಜ್ಞೆ ಡಾ. ಜಯಶ್ರೀ ರವಿ ‘ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನ ಸ್ಥಾಪಕಿ. ಶ್ರೀರಕ್ಷಾ ಶಾಸ್ತ್ರೀಯ ಸಂಗೀತ, ಯೋಗ, ನೃತ್ಯ ಸಂಯೋಜನೆ, ಪ್ರದರ್ಶನ, ಯಕ್ಷಗಾನ, ಕ್ರೀಡೆಗಳಲ್ಲೂ ಮುಂದಿರುವ ಬಹುಮುಖ … Read More

ರಾಯರ ಪ್ರಾಕಾರಕ್ಕೆ ನೂತನವಾಗಿ ಮರದಲ್ಲಿ ಕೆತ್ತನೆ ಮಾಡಿರುವ “ನವರಂಗದ ಅಲಂಕಾರ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಹಾಗೂ ಅವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ವಿಶೇಷವಾಗಿ ಶ್ರೀ ಗುರು … Read More