ದಾಸರೆಂದರೆ ಪುರಂದರದಾಸರಯ್ಯ

ಪುರಂದರದಾಸರ ಆರಾಧನಾ ಪ್ರಯುಕ್ತ ಈ ಲೇಖನ ಕುಸುಮ  ಹರಿದಾಸರ ಸ್ಮರಣೆಯೇ ಉತ್ಸವ. ಉತ್ಸಾಹದಿಂದ ಸ್ಮರಣೆ ಮಾಡುವ ಮನಸುಗಳಿಗೆ, ಸಾಧನಜೀವಿಗಳಿಗೆ, ಜಿಜ್ಞಾಸುಗಳಿಗೆ, ಸಜ್ಜನರಿಗೆ, ಸದಾ ಸಂಭ್ರಮ. ಸಾಧನಭೂಮಿ ನಮ್ಮ ಭಾರತ, ಇಂತಹ ಪುಣ್ಯಭೂಮಿಯಲ್ಲಿ ಸಜ್ಜನರನ್ನು, ಪಾಮರರನ್ನು ಉದ್ಧರಿಸಲೆಂದೇ ಋಷಿಗಳು, ಸಂತಮಹ0ತರು ಹರಿದಾಸರುಗಳು ಅವತರಿಸಿದರು. … Read More