ಸರ್ಕಾರಿ ಶಾಲಾ ಮಕ್ಕಳಿಗೆ ಡಾ. ಅಂಬರೀಶ್ ಜಿ. ರವರಿಂದ ಪುಸ್ತಕಗಳ ವಿತರಣೆ
ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ ರೈಲ್ವೆ ಸ್ಟೇಷನ್ ಸಮೀಪ ಸಂತೆ ಬೀದಿಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಸ್5ಆಕ ಪರಿಕರಗಳನ್ನು ವಿತರಿಸಲಾಯಿತು. 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಾಜ ಸೇವಕರು, ಬಿಜೆಪಿ ಮುಖಂಡರು ಆಗಿರುವ ಡಾ. ಅಂಬರೀಶ್ … Read More