ಶಿಕ್ಷಕ ಸಮೂಹಕ್ಕೆ ಸ್ವಾಭಿಮಾನದ ಬದುಕುಕಟ್ಟಿಕೊಟ್ಟವರು ಹೊರಟ್ಟಿಯವರು – ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ) : 1970-80ರ ದಶಕದ ಹಿಂದೆ ಶಿಕ್ಷಕರ ಸಮೂಹ ಸೇವಾಭದ್ರತೆಯಿಲ್ಲದೆ ದೈನಂದಿನ ಬದುಕನ್ನು ಕಳೆಯುವಂತಹ ಕಾಲ ಆ ಕಾಲದಲ್ಲಿ ಉದಯಿಸಿ ಬಂದವರೇ ಬಸವರಾಜ ಹೊರಟ್ಟಿಯವರು. ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಶಿಕ್ಷಕರಿಗಾಗಿಯೇ ಹೋರಾಡುವ ಮೂಲಕ ಶಿಕ್ಷಕ ಸಮೂಹಕ್ಕೆ … Read More