ಉಬುಂಟು ಉದ್ಯಮಿಗಳಿಂದ ಐದು ದಿನದ ಕಾಂಬೋಡಿಯ ಪ್ರವಾಸ
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಉಬುಂಟು ಮಹಿಳಾ ಉದ್ಯಮ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದ್ದು, ದೇಶದ ವಿವಿಧ ಭಾಗಗಳಲ್ಲಿನ ಸುಮಾರು 53 ಮಹಿಳಾ ಉದ್ಯಮಿಗಳ ನಿಯೋಗ ಆಗಸ್ಟ್ 25 ರಿಂದ 29 ರವರೆಗೆ ಐದು ದಿನಗಳ ಕಾಂಬೋಡಿಯ ಪ್ರವಾಸ … Read More