ಬ್ರಾಹ್ಮಣ ಮಹಿಳೆಯರ ಸಭೆ
ಇದೇ ತಿಂಗಳ ೨೪ ರಂದು ಭಾನುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ brahmin mahila group ಎಂಬ fb ಗುಂಪಿನ ೩ ನೇ ವರುಷದ ಮಿಲನ ನಡೆಯಿತು.ಸ್ಥಳ ಸಮೃದ್ಧಿ ಪಾರ್ಟಿ ಹಾಲ್, ಶೇಷಾದ್ರಿಪುರಂ.ಪ್ರಕ್ಯಾತ ನಿರೂಪಕಿ ಪನ್ನಗರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ವಾಣಿ ವಿಶ್ವನಾಥ್, … Read More