ಅ- ಅಮ್ಮನಿಂದ ಕಲಿತ ಭಾಷೆ ಕನ್ನಡಆ- ಆರಾಧಿಸೋ ಮೊದಲ ಭಾಷೆ ಕನ್ನಡಇ- ಇಷ್ಟಪಟ್ಟು ಕಲಿಯೋ ಭಾಷೆ ಕನ್ನಡಈ- ಈಶ್ವರನೊಪ್ಪುವ ಭಾಷೆ ಕನ್ನಡಉ- ಉನ್ಮಾದ ನೀಡುವ ಭಾಷೆ ಕನ್ನಡಊ- ಊಟ ನೀಡುವ ಭಾಷೆ ಕನ್ನಡಋ- ಋಣವ […]