ವಿವೇಕನಗರ ಪೊಲೀಸರ ಕಾರ್ಯಚರಣೆ: ಗಾಂಜಾ ಪೆಡ್ಲರ್ ಬಂಧನ, 12 ಲಕ್ಷ ರೂ ಮೌಲ್ಯದ ಗಾಂಜಾ ವಶ

ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆರೋಪಿತನೊಬ್ಬ ಬಾಡಿಗೆ ಆಟೋದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ವಿವೇಕನಗರ ಪೊಲೀಸರು ದಾಳಿಮಾಡಿ, ಆರೋಪಿತನನ್ನು ದಸ್ತಗಿರಿಮಾಡಿ ಆತನ ವಶದಲ್ಲಿದ್ದ … Read More