ಕಾಶ್ಮೀರದ ಶೃಂಗೇರಿ ಶಾರದಾ ಯಾತ್ರಾ ಮಂದಿರಕ್ಕೆ ಸೇನೆಯ ಉನ್ನತ ಅಧಿಕಾರಿಗಳ ಭೇಟಿ

ಪಾಕ್ ಗಡಿಯಿಂದ ವಾರ್ತಾ ಜಾಲ ವರದಿ;(ತೀತ್ವಾಲ್ ಶಾರದಾ ಮಂಜುನಾಥ ಶರ್ಮ. ) Loc,ತೀತ್ವಾಲ್ ಗ್ರಾಮ,ಕಾಶ್ಮೀರ; ಜುಲೈ 30 *ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್ 15 ಕಾರ್ಪ್ಸ್ ಕಮಾಂಡರ್ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ರವರು ಶನಿವಾರ ತಮ್ಮ ಪತ್ನಿಯೊಂದಿಗೆ ಎಲ್ಒಸಿ ಯ ತೀತ್ವಾಲ್ … Read More