ಆತ್ಮೀಯ ಬಂಧುಗಳೇ ದಿನಾಂಕ 18/03/2024 ರಿಂದ 15 ದಿನಗಳ ಉಚಿತ ಯೋಗ ಶಿಬಿರವನ್ನು ಆಯೋಜಿಸಲಾಗಿದೆ.
ಆಸ್ತಮಾ,ಬಿಪಿ, ಹೃದಯದ ಸಮಸ್ಯೆ,ಡಯಾಬಿಟಿಕ್, ಕೀಲು ತೊಂದರೆ , ಬೊಜ್ಜು, ಮಾನಸಿಕ ಅಸ್ವಸ್ಥತೆಗೆ,
ಯೋಗಾಭ್ಯಾಸ ಹೇಳಿಕೊಡಲಾಗವುದು.
ಸ್ಥಳ. ಉಷಾ ಸದಾನಂದ ಕೃಪಾ ಮನೆ ನಂ 538. 8 ನೇ ಮುಖ್ಯ ರಸ್ತೆ 4 ನೇ ಅಡ್ಡ ರಸ್ತೆ ಹಂಪಿನಗರ ,
ವಿಜಯ ನಗರ 2 ನೇ ಹಂತ ಬೆಂಗಳೂರು 560104
ಸಮಯ= ಬೆಳಿಗ್ಗೆ 9AM to 10AM ಮತ್ತು 10AM to 11AM
ಪ್ರತಿದಿನ ತರಗತಿಗಳನ್ನು ಯೋಗ ಶಿಕ್ಷಕಿಯವರು ಆದ ಕುಮಾರಿ ದಿವ್ಯಾ ರವರಿಂದ ಪ್ರತಿ ದಿನ ತರಗತಿಗಳು ಇರುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರಕಾಶ್ ಗುರೂಜಿ ಮೊಬೈಲ್ ಸಂಖ್ಯೆ 9880915943
ದಿವ್ಯಾ ಮೊಬೈಲ್ ಸಂಖ್ಯೆ 7996501999