ಬಸವನಗುಡಿ : ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಅಸಗೋಡು ಜಯಸಿಂಹ ಅವರನ್ನು ಅಭಿನಂದಿಸಲಾಯಿತು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಅಸಗೋಡು ಜಯಸಿಂಹ ಅವರನ್ನು ಬಸವನಗುಡಿ ದೊಡ್ದ ಗಣಪತಿಯ ದೇವಸ್ಥಾನದಲ್ಲಿ ವಿಪ್ರ ಮುಖಂಡರುಗಳಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಿಕಟ ಪೂರ್ವ ಹಿರಿಯ ಉಪಾದ್ಯಕ್ಷರಾದ ಆರ್.ಲಕ್ಷ್ನೀಕಾಂತ್ , ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಮಾಲಿನಿ, ಖಜಾಂಚಿ ಕೆ. ವಿ. ರಾಮಚಂದ್ರ,ಎಕೆಬಿಎಂಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ರಾಮಪ್ರಸಾದ್, ಕನ್ನಡ ತಿಂಡಿ ಕೇಂದ್ರದ ಶ್ರೀ ಅಶ್ವತ್ ನಾರಾಯಣ, ಅಕ್ಷಯ ವಿಪ್ರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀಂದ್ರ ರಾವ್, ಶ್ರೀ ಶ್ಯಾಮ್ ಪ್ರಸಾದ್, ಶ್ರೀ ಶ್ರೀನಿವಾಸ್, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ವಿಪ್ರ ಮಹನೀಯರುಗಳು ಅಭಿನಂದಿಸಿದರು.